ಸ್ಥಳೀಯ ಸುದ್ದಿ

ಮುಖಾ ಮುಖಿ ಡಿಕ್ಕಿ ಇಬ್ಬರು ಸಾವು

 

ಮುಖಾ ಮುಖಿ ಡಿಕ್ಕಿ ಇಬ್ಬರು ಸಾವು : ತಲೆಮರೆಸಿಕೊಂಡ ಕಾರು ಚಾಲಕ ಅನಿಲ್ 

ಕಾರು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆಆಲೂರಿನಲ್ಲಿ ನಡೆದಿದೆ.

ಉಮೇಶ್ (23) ಹರೀಶ್ (22) ಮೃತರು ಇವರಿಬ್ಬರು ಸಿಗರನಹಳ್ಳಿ ನಿವಾಸಿಗಳುಎಂದು ಗುರುತಿಸಲಾಗಿದ್ದು, ಹಾಸನದಿಂದ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.

ಇನ್ನು ಹರದನಹಳ್ಳಿಯ ಕಾರು ಚಾಲಕ ಅನಿಲ್ ಘಟನೆ ಸಂಭವಿಸಿದ ಬಳಿಕ ತಲೆಮರೆಸಿ ಕೊಂಡಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Last modified on Friday, 16 August 2019 14:39
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 14, 2019
ಹೊಳೆನಸೀಪುರ: ಹೊಳೆನರಸೀಪುರದ ರೈತ ಸಂಪರ್ಕ ಕೇಂದ್ರದಲ್ಲಿ ...
Has no content to show!

Visitors Counter

00553170
Today
This Month
Last Month
All days
246
4022
0
553170
Your IP: 34.237.138.69
2020-11-27 08:33

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…