ಸ್ಥಳೀಯ ಸುದ್ದಿ

ಕಾಶ್ಮೀರದಲ್ಲಿ 370 ಕಾಯ್ದೆ ರದ್ದು ಮಾಡುವ ಮೂಲಕ ಮೋದಿ ಕಾಶ್ಮೀರಕ್ಕೆ ನಿಜವಾದ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ: ಕೇಂದ್ರ ಸಚಿವ ಹರ್ಷವರ್ಧನ್

ಕೋಲಾರಕ್ಕೆ ಕೇಂದ್ರ ಸಚಿವ ಡಾ.ಹರ್ಷವರ್ಧನ ಭೇಟಿ.
ಕಾಶ್ಮೀರದಲ್ಲಿ 370 ವಿಧಿ ರದ್ದುಗೊಳಿಸಿರುವ ಬಗ್ಗೆ ಸ್ಥಳೀಯರಿಗೆ ವಿವರಣೆ ನೀಡಿದ ಸಚಿವರು.
ಕೇಂದ್ರ ಸರ್ಕಾರದ ನಿರ್ಧಾರದಿಂದ ಕಾಶ್ಮೀರಕ್ಕೆ ಆಗಿರುವ ಪ್ರಯೋಜನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದರು. ಕಾಶ್ಮೀರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕಾರ್ಯಕ್ರಮ ಕೊಡಲು ಸ್ಥಳೀಯರ ಸಲಹೆ ಪಡೆದರು.

ನರೇಂದ್ರ ಮೋದಿ ದಿಟ್ಟತನದಿಂದ ಕಾಶ್ಮೀರ ವನ್ನು ಸ್ವಾತಂತ್ರ್ಯ ಗೊಳಿಸಲಾಗಿದೆ. ಕಾಶ್ಮೀರದಲ್ಲಿರುವ 370 ಕಾಯ್ದೆಯನ್ನು ರದ್ದುಗೊಳಿಸುವ ಮೂಲಕ
ನರೇಂದ್ರ‌ ಮೋದಿ ದೇಶದ ಎಲ್ಲರ‌ ಕನಸು ನನಸು ಮಾಡಿದ್ದಾರೆ.ಈಗ ಕಾಶ್ಮೀರದಲ್ಲಿ ಎಲ್ಲರು‌ ಹೋಗಿ ಉದ್ಯಮ ಮಾಡಬಹುದಾಗಿದೆ.ಎಲ್ಲರು ಸಹ ಕಾಶ್ಮೀರ 370 ಕಾಯ್ದೆಯನ್ನು ರದ್ದು ಮಾಡಲು ಸಹಕಾರ ನೀಡಿದ್ದಾರೆ.
ಒಂದು ದೇಶ, ಒಂದು ನೀತಿ ಎಂಬ ಭಾವನೆ ಮೂಡಿಸಲು ನರೇಂದ್ರ ಮೋದಿ 370 ಕಾಯ್ದೆಯನ್ನು ರದ್ದು ಮಾಡಿದ್ದಾರೆ.ಈ ಬಗ್ಗೆ ದೇಶದ ಎಲ್ಲೆಡೆ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಅಭಿಯಾನ ಆರಂಭಿಸಲಾಗಿದೆ.ದೇಶದ ಮೂಲೆ‌ ಮೂಲೆಯಿಂದ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು.

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Aug 18, 2019
ಬಳ್ಳಾರಿ- ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ...
Has no content to show!

Visitors Counter

00553129
Today
This Month
Last Month
All days
205
3981
0
553129
Your IP: 34.237.138.69
2020-11-27 07:41

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…