"ಬನ್ನಿ ಮಕ್ಕಳೇ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ  ಬಗ್ಗೆ ಸ್ವಲ್ಪ ತಿಳಿಯೋಣ"

ಹಾಸನ: ನಗರದ ಪೊದಾರ್ ಜಂಬೋ ಕಿಡ್ಸ್ ಶಾಲೆಯಲ್ಲಿ ಅ.2 ರಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು "ಬನ್ನಿ ಮಕ್ಕಳೇ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ  ಬಗ್ಗೆ ಸ್ವಲ್ಪ ತಿಳಿಯೋಣ"  ಎಂಬ ವಿಷಯದ ಮೇಲೆ ಆಯೋಜಿಸಲಾಗಿತ್ತು. 

ಬೀಜದಿಂದ ಗಿಡ ಮೊಳಕೆ ಒಡೆಯುವ ಪ್ರಕ್ರಿಯೆ, ಜೈ ಜವಾನ್ ಜೈ ಕಿಸಾನ್ ಕಾರ್ನರ್, ಉಪ್ಪಿನ ಸತ್ಯಾಗ್ರಹ ,ಖಾದಿ ಉಡುಪುಗಳನ್ನು ಧರಿಸಿ ರಾಂಪ್ ವಾಕ್ ,ಗಾಂಧೀಜಿಯ ಮೂರು ಬುದ್ಧಿವಂತ ಕೋತಿಗಳು,ಸ್ವಚ್ಛ ಭಾರತ್ ಅಭಿಯಾನ ಹೀಗೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. 

ಶಾಲಾ ಮಕ್ಕಳು ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ವೇಷಭೂಷಣವನ್ನು ಧರಿಸಿ ಕಾರ್ಯಕ್ರಮವನ್ನು ಇನ್ನಷ್ಟು ಮೆರುಗುಗೊಳಿಸಿದರು.ಜತೆಗೆ ಪೆನ್ಸಿಲನ್ನು ಹೇಗೆ ಸುರಕ್ಷಿತವಾಗಿ ಉಪಯೋಗಿಸಬೇಕೆಂದು ಕೈಗೊಂಬೆ ಪ್ರದರ್ಶನವನ್ನು ನಡೆಸಲಾಗಿತ್ತು.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 14, 2019
ಹೊಳೆನಸೀಪುರ: ಹೊಳೆನರಸೀಪುರದ ರೈತ ಸಂಪರ್ಕ ಕೇಂದ್ರದಲ್ಲಿ ...
Has no content to show!

Visitors Counter

00553170
Today
This Month
Last Month
All days
246
4022
0
553170
Your IP: 34.237.138.69
2020-11-27 08:33

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…