Today: 23.Sep.2018

ಕ್ರಿಕೇಟ್ ಪಂದ್ಯಾವಳಿ

ಡಾ.ಬಿ.ಆರ್.ಅಂಬೇಡ್ಕರ್ ಕಪ್ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ 2008

06 Apr 2018 0 comment
(0 votes)
 

ನಂಜನಗೂಡು: ಏ 06. ಇಂದು ನಂಜನಗೂಡಿನ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ರವರ 127ನೇ ಜಯಂತಿ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಕಪ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ನಂಜನಗೂಡಿನ ಶಂಕರಪುರ ಯೂತ್ ಕ್ಲಬ್‌ವತಿಯಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಪುಟ್‌ಬಾಲ್ ಕ್ರೀಡಪಟು ಯು.ಎನ್.ಪಧ್ಮನಾಭರಾವ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಪ್ರಾಯೋಜಕರುಗಳಾದ ಮಹದೇವಸ್ವಾಮಿ, ನಾಗರಜು, ಕುಮಾರ್, ಜಯಕುಮಾರ್, ಮೂರ್ತಿ, ನಂದೀಶ್, ಶ್ರೀಕಂಠಮಧುಸೂಧನ್, ಮನೂಜ್, ಅಭಿಷೇಕ್, ಎಸ್.ಶಂಕರ್, ಎಂ.ಅರುಣ್, ರಾಘಾವೇಂದ್ರ ಸಿದ್ದಾರ್ಥ, ಉಮೇಶ್, ನಂಜನಪ್ಪ, ದೇವೀರಮ್ಮನಹಳ್ಳಿ ಬಿ.ಜೆ.ಪಿ.ಮುಖಂಡ ಬಸವರಾಜು ಮುಮ್ತಾದವರು ಹಾಜರಿದ್ದರು. 

ರಾಜ್ಯಮಟ್ಟದ 20ಕ್ಕೂ ಹೆಚ್ಚು ಕ್ರಿ.ತಂಡಗಳು ಭಾಗವಹಿಸುವುದಾಗಿ . ಪ್ರಥಮ ಬಹುಮಾನ 1ಲಕ್ಷ ಮತ್ತು ದ್ವಿತೀಯ ಬಹುಮಾನ 50 ಸಾವಿರ, ಮತ್ತು ಆಕರ್ಷಕ ಟ್ರೋಪಿ ನೀಡಲಾಗುವುದಾಗಿ 3 ದಿನಗಳ ಕಾಲ ನಡೆಯುವುದಾಗಿ ತಿಳಿಸಿದರು.

  

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: