Today: 17.Jan.2018

ಮಲೆನಾಡು ವಾಯ್ಸ್ Featured

ಮಲೆನಾಡು ವಾಯ್ಸ್ ಗಾಯನ ಸ್ಪರ್ಧೆ

10 Nov 2017 0 comment
(0 votes)
 

ಶಿವಮೊಗ್ಗ : ನಗರದ ಶ್ರೀಜನಸ್ಪಂದನ ಚಾರಿಟೆಬಲ್ ಟ್ರಸ್ಟ್ ಮತ್ತು ಸ್ನೇಹ ಬಳಗದ ಆಶ್ರಯದಲ್ಲಿ ಮಲೆನಾಡಿನ ಪ್ರತಿಭೆಗಳನ್ನು ನಾಡಿಗೆ ಪರಿಚಯಸುವ ಉದ್ದೇಶದಿಂದ ಮಲೆನಾಡು ವಾಯ್ಸ್ ಎಂಬ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಹಾಡಲು ಬರುವ ಎಲ್ಲಾ ಗಾಯಕರು ಭಾಗವಹಿಸಬಹುದು. (ಸಂಗೀತ ಕಲಿತಿರಬೇಕು ಎಂಬ ನಿಯಮವಿಲ್ಲ) ವಿಜೇತರಾದವರಿಗೆ ಮಲೆನಾಡು ವಾಯ್ಸ್, ಶಿವಮೊಗ್ಗ ಎಂಬ ಬಿರುದಿನೊಂದಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಲಾಗುವುದು. ಆಸಕ್ತರು (ಸಂಘ) ನ.30ರ ಒಳಗಾಗಿ ನೊಂದಾಯಿಸತಕ್ಕದ್ದು. ನಿಯಮ ಅನ್ವಯ ಹೆಚ್ಚಿನ ಮಾಹಿತಿಗಾಗಿ 8147767149/8880764715 ಸಂಪರ್ಕಿಸಬಹುದಾಗಿದೆ

Last modified on Friday, 10 November 2017 21:25
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters