Today: 17.Jan.2018

ಕಾಮಗಾರಿ ವೀಕ್ಷಣೆ Featured

ಮಹಾಮಸ್ತಕಾಭಿಷೇಕದ ವಿಶೇಷಾಧಿಕಾರಿ ರಾಖೇಶ್ ಸಿಂಗ್ ರವರಿಂದ ಕಾಮಗಾರಿ ವೀಕ್ಷಿಣೆ. 

22 Dec 2017 0 comment
(0 votes)
 

ಚನ್ನರಾಯಪಟ್ಟಣ: 2018 ರ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಉಪನಗರಗಳಾದ ತ್ಯಾಗಿ ನಗರ, ಪಂಚಕಲ್ಯಾಣ ನಗರ, ಕಳಶಾನಗರ ಇನ್ನಿತರೆ ಕಾಮಗಾರಿಗಳನ್ನು ಮಹಾಮಸ್ತಕಾಭಿಷೇಕದ ವಿಶೇಷಾಧಿಕಾರಿ ರಾಖೇಶ್ ಸಿಂಗ್ ವೀಕ್ಷಿಸಿದರು.  

Chanarayapatana: Rakesh Singh, the specialist of Mahamastakabhishekam, observes other works of temporary suburbs such as Tyagi Nagar, Panchakalana Nagar and Kalashnagar, which are being constructed as part of the Mahamastakabhishek Mahotsava of 2008.

चनारायटन: महामस्तकाभिषेक के विशेषज्ञ राकेश सिंह, तियागी नगर, पंचकलन नगर और कलशनगर जैसे अस्थायी उपनगरों के अन्य कार्यों को देखता है, जो 2018 के महामस्तक अभिषेक महोत्सव के हिस्से के रूप में बनाये जा रहे हैं।

ತ್ಯಾಗಿ ನಗರಕ್ಕೆ ಭೇಟಿ ನೀಡಿ ಅಲ್ಲಿ ಮುನಿಗಳು ಉಳಿಯುವ ಸ್ಥಳ ಪರಿಶೀಲನೆ ಮಾಡಿ ಅವರ ಆಹಾರ ತೆಗೆದುಕೊಳ್ಳುವ ಸ್ಥಳ, ಅವರು ಎಷ್ಟು ದಿನ ಉಳಿಯಲಿದ್ದಾರೆ ಅವರಿ ಶೌಚ ಇತ್ಯಾದಿ ವ್ಯವಸ್ಥೆಯನ್ನು ಪರಿಶೀಲಿಸಿದರು.

Tyagi visited the city and checked out the place where the muni stayed, and checked the place where they were eating, how long they stayed, the toilet etc.

त्यागी ने शहर का दौरा किया और उस स्थान की जांच की जहां मुनि वहां रहे, और उस जगह की जाँच की जहां वे खा रहे थे, कितनी देर तक रहे, शौचालय आदि।

ನಂತರ ಪ್ರವಾಸಿ ಮಂದಿರದಲ್ಲಿ ಶ್ರೀ ಮಠದಿಂದ ತ್ಯಾಗಿ ನಗರ, ಕಳಸಾ ನಗರ, ಯಾತ್ರಿನಗರ ಸೇರಿದಂತೆ 19500 ಮಂದಿಗೆ ಉಳಿಯುವ ವಾಸ್ತವ ವ್ಯವಸ್ಥೆ ಕಲ್ಫಿಸಬೇಕೆಂಬ ಬೇಡಿಕೆಯನ್ನು ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಎಸ್.ಜಿತೇಂದ್ರಕುಮಾರ್ ಹಾಗೂ ವಸತಿ ಸಮಿತಿ ಅಧ್ಯಕ್ಷ ಅನಿಲ್ ಸೇಠಿಯೊಂದಿಗೆ ಸಲ್ಲಿಸಿದರು.

Then tourists must visit the Sri Mutt to seek the true system of staying up to 19,500, including Tyagi Nagar, Kalsa Nagar and Yatrinagar. The demand was submitted by the Mahamastakabhishekha Jubilee Committee president S Jitendrakumar and Housing Committee chairman Anil Sethi.

तब पर्यटकों को 19,500 तक रहने की सच्ची व्यवस्था की तलाश करने के लिए श्री मठ का दौरा करना चाहिए, जिसमें त्यागी नगर, कालसा नगर और यतीरीनगर शामिल हैं। मांग महमस्तकभर्षि जुबली समिति के अध्यक्ष एस। जितेंद्रकुमार और आवास समिति के अध्यक्ष अनिल सेठी ने पेश की थी।

ನಂತರ ಗೊಮ್ಮಟ ನಗರದ ಮಹಾಮಸ್ತಕಾಭೀಷೇಕ ಮಹೋತ್ಸವದ ಕಾರ್ಯಾಲಯದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿದರು. ಸುದ್ದಿಗಾರರೋಂದಿಗೆ ಮಾತನಾಡಿದ ವಿಶೇಷಾಧಿಕಾರಿ ರಾಖೇಶ್ ಸಿಂಗ್‌ರವರು ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರೀಮಠದವತಿಯಿಂದ 19500 ಜನ ಉಳಿಯುವ ವ್ಯವಸ್ಥೆಗೆ ಮನವಿ ಸಲ್ಲಿಸಿದ್ದು. ಒಟ್ಟು 26 ಸಾವಿರ ಜನರು ಉಳಿಯಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ಗುತ್ತಿಗೆದಾರ ಹಿಮಾಂಷು ಹಾಗೂ ಶ್ರೀಗಳೊಂದಿಗೆ ಚರ್ಚಿಸುತ್ತೇವೆ ಎಂದರು.

Then he consulted with Charukerthi Bhattaraka Swamiji at the Mahamastakabhishek Jubilee's office in Gomta city. Speaking to reporters, Rakesh Singh appealed to the 19,500 resident of Srimad Dattatreya as part of Mahmastakabhishekam. The total number of people in the country is about 26,000, "he said.

फिर उन्होंने गोमती शहर में महामात्काभिषेक जयंती कार्यालय में चरुक्यिरति भट्टक स्वामी स्वामी से परामर्श किया। संवाददाताओं से बात करते हुए, महामात्काभिषेक के सदस्य राकेश सिंह ने श्रीमान दत्तात्रि के 19,500 निवासी को अपील की। देश में कुल संख्या 26,000 है, "उन्होंने कहा।

ಮಹಾಮಸ್ತಾಕಾಭಿಷೇಕ ವಿಶೇಷಾಧಿಕಾರಿ ಬಿ.ಎನ್. ವರಪ್ರಸಾದರೆಡ್ಡಿ, ಕೆಆರ್‌ಡಿಸಿಎಲ್‌ನ್ ಮುಖ್ಯ ಅಭಿಯಂತರಾದ ಎಸ್.ಸಿ.ಪುಟ್ಟಸ್ವಾಮಿ, ಸಹಾಯಕ ಅಭಿಯಂತರಾದ ಪ್ರಸನ್ನದರ್ಜೆ, ಕೆಯುಡಬ್ಲೂ ಎಸ್.ಡಿ. ಇಇ. ಜಗಧೀಶ್, ಇನ್ನೂ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದು ಮಾರ್ಪಾಟನ್ನು ಗುರುತುಹಾಕಿಕೊಂಡರು.

Mahamastakabhisheka Special Officer Varaprasakatti, KRDCL Chief Engineer SCPuttaswamy, Assistant Engineer Prasannaraje, KWD SD EE. Jagdish, and other such officials were present and checked the modification.

महामाताकाभिषेक विशेष अधिकारी वरप्रसारकट्टी, केआरडीसीएल के मुख्य अभियंता एससीपुट्टस्वामी, सहायक अभियंता प्रसन्नाराजे, केडब्ल्यूडी एसडी ईई। जगदीश, और ऐसे अन्य अधिकारी उपस्थित थे और संशोधन की जांच की।

-Kondinews, Hassan

Last modified on Friday, 22 December 2017 21:02
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters