Today: 17.Jan.2018

ಮೂರು ಭಾಷೆಯಲ್ಲಿ ಕೊಂಡಿನ್ಯೂಸ್. Featured

ಕೊಂಡಿನ್ಯೂಸ್ ಓದುಗರಿಗೆ ಮತ್ತೊಂದು ಸಂತೋಷದ ಸುದ್ದಿ

22 Dec 2017 0 comment
(1 Vote)
 

ಕಳೆದ ಮೂರು ವರ್ಷಗಳಿಂದ ಓದುಗರ ಜನಮನಗೆದ್ದಿರುವ ಕೊಂಡಿನ್ಯೂಸ್.ಕಾಂ ಈಗ ಮತ್ತೊಷ್ಟು ಬದಲಾಗಿದೆ. ಕಾಲ ಬದಲಾದಂತೆ ಓದುಗರ ಸದಭಿರುಚಿಗೆ ತಕ್ಕಂತೆ ನಾವು ಬದಲಾಗಬೇಕು. ಕಾರಣ ಬದಲಾವಣೆ ಜಗದ ನಿಯಮ. ಈಗಾಗಿ ನಾವು ಬದಲಾಗುತ್ತಿರುವುದು ನಿಮಗಾಗಿ, ನಿಮಗೋಸ್ಕರ. ನಿಮ್ಮಗಳಿಗೆ ಸ್ಪಷ್ಟ ನಿಖರ, ನಿಮಗರ್ಥವಾಗುವಂತಹ ಸುದ್ದಿಗಳನ್ನ ಸ್ಪಷ್ಟತೆಯೊಂದಿಗೆ ತಲುಪಿಸುವುದು ನಮ್ಮ ಕರ್ತವ್ಯ. ಆಗಾಗಿ ನಾವು ನಿಮಗೆ ಮತ್ತೊಂದು ಖುಷಿಯ ವಿಚಾರವನನ್ನ ಹೇಳಲು ಬಯಸಿದ್ದೇವೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಸ್ಥಳೀಯ ಅಂತರ್ಜಾಲ ದಿನಪತ್ರಿಕೆಯೊಂದು Flexible ವಿನ್ಯಾಸವನ್ನ ಹೊಂದಿದ ದೇಶದ ಮೊದಲ Website ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ತಮಗೆಲ್ಲಾ ತಿಳಿದ ವಿಷಯ. ಸದ್ಯ kondinews.com ಅಂತರ್ಜಾಲ ದಿನಪತ್ರಿಕೆ ನಿಮ್ಮ ಸದಭಿರುಚಿಗೆ ತಕ್ಕಂತೆ ಬದಲಾಗುವುದಕ್ಕೆ ಬಯಸಿದೆ. ಸದ್ಯ ಕನ್ನಡ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಕೊಂಡಿನ್ಯೂಸ್ ಇನ್ನು ಮುಂದೆ ಮೂರು ಭಾಷೆಯಲ್ಲಿ ಪ್ರಕಟವಾಗುವ ಮೂಲಕ ತಮಗೆ ಮತ್ತಷ್ಟು ಹತ್ತಿರವಾಗತೊಡಗಿದೆ. ಕನ್ನಡ, ಆಂಗ್ಲಭಾಷೆ, ಮತ್ತು ಹಿಂದಿ ಭಾಷೆಯಲ್ಲಿ ಸುದ್ದಿಯನ್ನ ಪ್ರಕಟಿಸುವ ಮೂಲಕ ಓದುಗರಿಗೆ ಮೂರು ಭಾಷೆಯಲ್ಲಿ ಹಿಡಿತ ಸಾಧಿಸಲು ಅನುಕೂಲವಾಗುವಷ್ಟು ಸರಳೀಕರಣಗೊಳಿಸಿದೆ. ಪ್ರತಿ ಪ್ಯಾರವನ್ನ ಕೂಡಾ 3 ಭಾಷೆಯಲ್ಲಿ ಓದುವ ಮೂಲಕ, ನಿಮಗೆ ಭಾಷೆಯನ್ನ ಕಲಿಯಲು ಸಹಾಯಕವಾಗುವ ರೀತಿಯಲ್ಲಿ ಪ್ರಕಟಿಸುವ ಮೂಲಕ ಸುದ್ದಿಯನ್ನ ತಮ್ಮ ತುದಿಬೆರಳ ಬಳಿಗೆ ತಲುಪಿಸುವ ಪ್ರಯತ್ನಕ್ಕೆ ಕಾಲಿಟ್ಟಿದ್ದೇವೆ. ಜನವರಿ 1,2018ರಿಂದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಸುದ್ದಿಗಳನ್ನ ನೀಡುವ ಮೂಲಕ ಸರಳಿಕರಣ ಮಾಡಿ ನಿಮ್ಮ ಮುಂದಿಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಯುವ ಧ್ವನಿಯಾಗಿ ಬೇರೆಲ್ಲಾ ಮಾಧ್ಯಮಗಳಿಗಿಂತಲೂ ಭಿನ್ನವಾಗಿಯೂ konidnews.com ಅಂತರ್ಜಾಲ ದಿನಪತ್ರಿಕೆ ಮಾಡುತ್ತಿದೆ. ಅಂತರ್ಜಾಲ ಪತ್ರಿಕೆಯು ಪ್ರಾರಂಭಗೊಂಡು ಅತ್ಯಂತ ಯಶಸ್ವಿಯಾಗಿ ಯಾವುದೇ ಆಮಿಷಗಳಿಗೊಳಗಾದೇ, ಪಕ್ಷಪಾತ ಧೋರಣೆಯನ್ನು ತಳೆಯದೇ ಕ್ಷಣ ಕ್ಷಣದ ಸುದ್ದಿಯನ್ನು ಜನರಿಗೆ ತಲುಪಿಸುವ ಮೂಲಕ ಜನಮನ್ನಣೆಯನ್ನು ಗಳಿಸಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಎಂದರೇ 4.5ಲಕ್ಷ ವೀಕ್ಷಕರನ್ನ ಹೊಂದಿರುವುದು. ಮಸ್ತಕಾಭಿಷೇಕದ ಸಂದರ್ಭದಲ್ಲಿ ಕೊಂಡಿನ್ಯೂಸ್.ಕಾಂ 3ನೇ ವಸಂತಗಳನ್ನ ದಾಟಿ 4ನೇ ವಸಂತಕ್ಕೆ ಕಾಲಿಡುಲು ಅಣಿಯಾಗುತ್ತಿದೆ. ನಿಮ್ಮ ಬೆಂಬಲದಿಂದಲೇ ನಾವು ಇಷ್ಟೆತ್ತರಕ್ಕೆ ಬೆಳೆಯುತ್ತಿರುವುದು ಮತ್ತು ಬದಲಾಗುತ್ತಿರುವುದು. ನಿಮ್ಮ ಸದಾಭಿರುಚಿಗೆ ತಕ್ಕಂತೆ ಸುದ್ದಿ ನೀಡುತ್ತಿರುವ ಕೊಂಡಿನ್ಯೂಸ್ ಸದ್ಯ 4.5 ಲಕ್ಷ ಓದುಗರನ್ನ ಕ್ರೂಢಿಕರಿಸಿದೆ ಎಂದು ಹೇಳಿಕೊಳ್ಳಲು ನಮಗೆ ಮತ್ತಷ್ಟು ಸಂತೋಷವಾಗುತ್ತದೆ. ನಮ್ಮ ಈ ಹೊಸ ಪ್ರಯತ್ನಕ್ಕೆ ಸದಾ ನಿಮ್ಮ ಬೆಂಬಲವಿರಲಿ...ಸದಾ.

Another nice news for the Continuus reader

The reader's reputation for the past three years has changed slightly. We should change the reader's taste as time has changed. Reason is a rule of change. We are changing for you, for you. It is our duty to convey the clear, accurate and informative news to you. For that we wanted to tell you another jumper. It's the first time in the state that a local internet newspaper has become the country's first website with a flexible design. Currently kondinews.com wants to change the internet newspaper to suit your taste. Condinews, which is currently broadcasting in Kannada language, is now getting closer to us by publishing three languages. Publishing the news in Kannada, English, and Hindi has simplified the reader's ability to capture three languages. By reading each paragraph in 3 languages, we have made an effort to deliver the news to their tip by publishing the way you can learn the language. From Jan 1, 2011, we have put you simplified by offering news in Kannada, English and Hindi. In this case, konidnews.com is a daily newspaper that is most responsible for young voice than any other media. The Internet magazine has begun to populate the nation by successfully delivering news momentarily to people without any bias, biased attitude. The obvious example is that it has 4.5 lakh viewers. During the masturbation, Kondinus.com crosses the 3rd spring and becomes the 4th spring. With your support we are growing and changing what we like. We are even more glad to say that Condinews, who has been the subject of news for you, has now accumulated over 4.5 lakh readers. All your support for this new endeavor will always be ...

 

Continuus रीडर के लिए एक और अच्छी खबर


पिछले तीन सालों से पाठक की प्रतिष्ठा थोड़ा बदल गई है। समय के बदलते समय हमें पाठक के स्वाद को बदलना चाहिए। कारण परिवर्तन का एक नियम है हम आपके लिए, आपके लिए बदल रहे हैं स्पष्ट, सटीक और जानकारीपूर्ण समाचार आपको व्यक्त करने का हमारा कर्तव्य है इसके लिए हम आपको एक और जम्पर बताना चाहते थे यह राज्य में पहली बार है कि एक स्थानीय इंटरनेट समाचार पत्र लचीला डिजाइन के साथ देश की पहली वेबसाइट बन गया है। वर्तमान में kondinews.com अपने स्वाद के अनुरूप इंटरनेट अखबार को बदलना चाहता है। कोंडिन्यूज, जो वर्तमान में कन्नड़ भाषा में प्रसारित है, अब तीन भाषाओं को प्रकाशित करके हमारे करीब आ रही है। कन्नड़, अंग्रेजी और हिंदी में समाचार को प्रकाशित करना ने रीडर की तीन भाषाओं को पकड़ने की क्षमता को सरल बनाया है प्रत्येक पैराग्राफ को 3 भाषाओं में पढ़ कर, हमने भाषा सीखने के तरीके को प्रकाशित करके अपने टिप पर समाचार देने का प्रयास किया है। 1 जनवरी, 2011 से हमने कन्नड़, अंग्रेजी और हिंदी में समाचार प्रस्तुत करके आपको सरल बनाया है। इस मामले में, konidnews.com एक दैनिक समाचार पत्र है जो किसी भी अन्य मीडिया की तुलना में युवा आवाज के लिए ज़िम्मेदार है। इंटरनेट पत्रिका ने लोगों को बिना किसी पूर्वाग्रह के पक्षपातपूर्ण दृष्टिकोण के सफलतापूर्वक समाचार देने के लिए राष्ट्र को आबाद करना शुरू कर दिया है। स्पष्ट उदाहरण यह है कि इसमें 4.5 लाख दर्शक हैं हस्तमैथुन के दौरान, कॉन्डिनस डॉट्स तीसरे वसंत को पार करता है और 4 वें वसंत बन जाता है। आपके समर्थन से हम बढ़ रहे हैं और हम जो चाहें बदल रहे हैं। हम यह भी कहने में प्रसन्न हैं कि आपके निष्कर्ष के अनुरूप कंडिनेवेस ने अब 4.5 लाख पाठकों को जमा किया है। इस नए प्रयास के लिए आपके सभी समर्थन हमेशा होंगे ...

Last modified on Friday, 22 December 2017 21:35
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters