Today: 17.Jan.2018

ಎನ್.ಎಸ್.ಎಸ್.ಶಿಬಿರ Featured

ಬಂಡೀಹಳ್ಳಿಯಲ್ಲಿ ಭಾನುವಾರದಿಂದ BEG ಕಾಲೇಜು ಎನ್ಎಸ್ಎಸ್ ಶಿಬಿರ

23 Dec 2017 0 comment
(0 votes)
 

ಹಾಸನ: ನಗರದ ಬಿಳಿಯಮ್ಮ ಈರೇಗೌಡ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವು ಶಾಂತಿಗ್ರಾಮ ಹೋಬಳಿ ಎಸ್.ಬಂಡಿಹಳ್ಳಿ ಗ್ರಾಮದಲ್ಲಿ ಡಿ.24 ರಿಂದ 30 ರವರೆಗೆ ನಡೆಯಲಿದೆ.

BEG College NSS camp from Bandhihalli on Sunday

Hassan: Biliyamma Eere Gowda First Grade College National Service Scheme Annual Special Camp will be held at Shantigram Hobli S.Bandihalli village from December 24 to 30.

रविवार को बंधिहल्ली से बीईजी कॉलेज एनएसएस शिविर

हसन: बिलीयम्मा ईरे गौड़ा प्रथम श्रेणी कॉलेज राष्ट्रीय सेवा योजना वार्षिक विशेष शिविर 24 दिसम्बर से 30 दिसंबर तक शांतिमराम होबली एस। बन्दहिल्ली गांव में आयोजित की जाएगी

ಡಿ.24 ರಂದು ಸಂಜೆ 4 ಗಂಟೆಗೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ರೇವಣ್ಣ ಅವರು ಶಿಬಿರ ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲ ಬಿ.ಈ. ಜಗದೀಶ್ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಉಪ ವಿಭಾಗಾಧಿಕಾರಿ ಡಾ. ಹೆಚ್.ಎಲ್. ನಾಗರಾಜು, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ, ತಾ.ಪಂ. ಸದಸ್ಯೆ ಪದ್ಮಾ ಚುಂಚೇಗೌಡ, ಎಪಿಎಂಸಿ ಸದಸ್ಯ ದೊಡ್ಡೇಗೌಡ ಮತ್ತಿತರರು ಭಾಗವಹಿಸುವರು.

Hollandarpur constituency MLA HD Revanna was present at 4 pm on December 24. Revanna will inaugurate the camp. College Principal Jagadish will preside over. Methodist Council Member MA Gopalaswamy, Deputy Commissioner Dr. HL. Nagaraju, Managing Director of Hassan Milk Federation Gopaliah, State Government Employees Association President BP Manje Gowda, T.P. Member Padma Chunche Gowda, APMC member Vallagegowda and others.


हॉलंदरपुर विधानसभा के विधायक एचडी रेवन्ना 24 दिसंबर को शाम 4 बजे उपस्थित थे। रेवना शिविर का उद्घाटन करेंगे। कॉलेज के प्रिंसिपल जगदीश अध्यक्ष होंगे। मेथोडिस्ट काउंसिल के सदस्य एमए गोपालस्वामी, उपायुक्त डॉ। HL। नागराजु, हसन दूध संघ के प्रबंध निदेशक गोपीय्याह, राज्य सरकार के कर्मचारी संघ के अध्यक्ष बी.पी. मंजे गौड़ा, टी.पी. सदस्य पद्मा चुनचे गौड़ा, एपीएमसी सदस्य वाललेगौड़ा और अन्य

-KONDI NEWS.COM, HASSAN

Last modified on Saturday, 23 December 2017 11:55
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters