Today: 17.Jan.2018

ಜಾಗೃತಿ ಕಾರ್ಯಕ್ರಮ Featured

ಹಾಸನ: ಡಿ.24ರ ಭಾನುವಾರ ಬೆಳಗ್ಗೆ ಏಳು ಗಂಟೆಗೆ ಹುಣಸಿನಕೆರೆಯ ಬಂಡೆ ಹಾಸಿನ ಮೇಲೆ ಹಸಿರುಭೂಮಿ ಪ್ರತಿಷ್ಠಾನ,  ಚಿತ್ಕಲಾ ಫೌಂಡೇಷನ್, ನಾಟ್ಯಕಲಾ ನಿವಾಸ್ ಅವರ ಸಂಯುಕ್ತಾಶ್ರಯದಲ್ಲಿ ಹುಣಸಿನಕೆರೆ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಧ್ಯಾನ,ಕೊಳಲು, ಹಾಡು, ನೃತ್ಯ, ಚಿತ್ರಕಲೆಗಳ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲರೂ ತಪ್ಪದೇ ಆಗಮಿಸಲು ಮೂರೂ ಸಂಸ್ಥೆಗಳು ಕೋರುತ್ತಿವೆ.

Hassan: A special program of meditation, flute, song, dance and painting has been organized as part of the Conservation Awareness program organized by the Green Earth Foundation, Chitkala Foundation and Natyakala Niwas, on 7th Sunday morning at Dhanarakara Rock. All three are seeking to arrive at all.

हसन: धनराकर रॉक में 7 वें रविवार की सुबह ग्रीन अर्थ फाउंडेशन, चित्रला फाउंडेशन और नाटिका मंदिर द्वारा आयोजित संरक्षण जागरूकता कार्यक्रम के तहत ध्यान, बांसुरी, गीत, नृत्य और पेंटिंग का एक विशेष कार्यक्रम आयोजित किया गया है। सभी तीनों पर पहुंचने की मांग कर रहे हैं

ಅದೇ ದಿನ 10ಗಂಟೆಗೆ, ಹುಣಸಿನಕೆರೆಯ ದಂಡೆಯಲ್ಲಿರುವ ಪ್ರದೇಶಗಳಲ್ಲಿ ಹುಣಸಿನಕೆರೆ ಸಂರಕ್ಷಣೆ ಕುರಿತು ರೋಡ್ ಷೋ ಮತ್ತು ಜಾಗೃತಿಜಾಥಾ ಏರ್ಪಡಿಸಲಾಗಿದೆ. ಇದರಲ್ಲಿ ಬೀದಿನಾಟಕ, ಪರಿಸರ ಗೀತೆ, ಮನೆಮನೆಗೆ ತಂಡಗಳಾಗಿ ತೆರಳಿ ಹುಣಸಿನಕೆರೆ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ ಪ್ರತಿ ಮನೆ ಬಾಗಿಲಿಗೂ ಕರಪತ್ರವನ್ನು ಅಂಟಿಸುವ ಕಾರ್ಯಕ್ರಮವಿರುತ್ತದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿಕೆ. ಈ ಜಾಥಾ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಾಂಸ್ಕೃತಿಕ ತಂಡಗಳು, ಎಲ್ಲಾ ಸಂಘಸಂಸ್ಥೆಗಳು  ಸ್ವಯಂಸ್ಪೂರ್ತಿಯಿಂದ ಭಾಗವಹಿಸಲು ಮನವಿ.

On the same day at 10am, the road show and awareness jar is organized on the tunnel shore areas. There is a program that lets the householder, ecologist and housekeeper team into the home and raise awareness about conservation and make a copy of each house door. Everyone wants to join a large number and request the program to succeed. All Jaffna Programs invite all cultural groups, all organizations to volunteer to participate.

शो और जागरूकता जार का आयोजन किया जाता है। एक ऐसा कार्यक्रम है जो होमहोल्डर, पारिस्थितिकीविद् और घरेलू नौकर को घर में रखने और संरक्षण के बारे में जागरूकता बढ़ाने और प्रत्येक घर के द्वार की प्रतिलिपि बनाने की अनुमति देता है। हर कोई बड़ी संख्या में शामिल होना चाहता है और सफल होने के लिए कार्यक्रम का अनुरोध करता है। सभी जाफना कार्यक्रम सभी भाग लेने के लिए स्वयंसेवक के लिए सभी सांस्कृतिक समूहों, सभी संगठनों को आमंत्रित करते हैं।

-ಕೊಂಡಿನ್ಯೂಸ್, ಹಾಸನ.

23 Dec 2017 0 comment
(0 votes)
 
Last modified on Saturday, 23 December 2017 11:37
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters