Today: 17.Jan.2018

ಸುಂಕ ರಹಿತ ಮಾರುಕಟ್ಟೆ

ರಾಜ್ಯದ ಮೊದಲ ಸುಂಕ ರಹಿತ ಮಾರುಕಟ್ಟೆ ಘೋಷಣೆ: ರೈತರಲ್ಲಿ ಮೂಡಿದ ಸಂತಸ

26 Dec 2017 0 comment
(0 votes)
 

ಅಂತು ಇಂತು ರೈತರ ಸಂಕಷ್ಟಗಳು ದೂರವಾಗೋ ಸನ್ನಿಹಿತ ಕಾಣ್ತಿದೆ. ಅದಕ್ಕೆ ಹಾಸನ ಕೃಷಿ ಮಾರುಕಟ್ಟೆ ಸಮಿತಿ ಮುನ್ನುಡಿ ಬರೆದಿದೆ. ಈ ಹಿನ್ನಲೆಯಲ್ಲಿ ರೈತ್ರ ಮೊಗಲದಲ್ಲಿ ಮಂದಹಾಸ ಮೂಡಿದೆ. ಹಾಗಿದ್ರೆ ಎಪಿಎಂಸಿ ರೈತರಿಗಾಗಿ ಮಾಡಿದ ಆ ಕೆಲಸವಾದ್ರು ಏನು ಇಲ್ಲಿದೆ ನೋಡಿ ಒಂದು ರಿಪೋರ್ಟ್.....  

ಪ್ರಕೃತಿಯ ಮುನಿಸಿನಿಂದ ರೈತರ ಕಳೆದ 5-6ವರ್ಷಗಳಿಂದ ರೈತನ ಸ್ಥಿತಿ ಪಾತಾಳ ತಲುಪಿತ್ತು. ಅಲ್ಲಿಯಾದ್ರು ಏನನ್ನಾದ್ರು ಬೆಳೆದು ತಿನ್ನೋಣ ಅಂದ್ರೆ ಅಂತರ್ಜಲದ ಮಟ್ಟವೂ ಕುಸಿದಿತ್ತು. ಹೀಗಾಗಿ ನೂರಾರು ರೈತರು ರಾಜ್ಯದಲ್ಲಿ ಸಾವಿನೆಡೆಗೆ ಮುಖ ಮಾಡಿದ್ರು. ಸರ್ಕಾರಗಳು ರೈತನಿಗೆ ಬೇಕಾಗುವ ಸೌಲಭ್ಯವನ್ನ ಒದಗಿಸುವಲ್ಲಿ ವಿಫಲವಾದವು. ಇತ್ತಿಚಿನ ದಿನದಲ್ಲಿ ವರುಣ ಮಂದಗತಿಯಲ್ಲಿ ಕಣ್ ತೆರೆದಿದ್ದರಿಂದ ರೈತನ ಮೊಗದಲ್ಲಿಯೂ ಕೊಂಚ ನಗು ಮೂಡಿತು. ಕೃಷಿಯ ಭೂಮಿಯಲ್ಲಿಯೂ ಮೊಳಗೆ ಚಿಗುರೊಡೆಯಿತು. ಆದ್ರೆ 5-6 ವರ್ಷಗಳಿಂದ ಮಾಡಿಕೊಂಡ ಸಾಲ ಮಾತ್ರ ಇನ್ನು ತೀರಿಸಿಲ್ಲ. ಕಷ್ಟಗಳ ಸರಮಾಲೆ ಮಾತ್ರ ಹಾಗೆ ಇದೆ.

ರೈತ ತಾನು ಬೆಳೆದ ಉತ್ಪನ್ನಗಳನ್ನ ಮಾರಾಟ ಮಾಡಲು ನಗರ ಪ್ರದೇಶಕ್ಕೆ ಬರಬೇಕಿತ್ತು. ಸಾರಿಗೆ ವ್ಯಚ್ಚ, ಸಂತೆ ಸುಂಕ, ಊಟ ತಿಂಡಿ ಅಂತ ಸೇರಿ ಮತ್ತೆ ಕೈಗೆ ಸಿಗುತ್ತಿದ್ದದ್ದು ಅಸಲಿಗಿಂತ ಕಡಿಮೆ ಹಣ. ಹೀಗಾಗಿ ರೈತ ಮತ್ತೆ ಸಂಕಷ್ಟ ಎದುರಿಸುವ ಪರಿಸ್ಥಿತಿ ಇತ್ತು. ಇದನ್ನ ಮನಗಂಡ ಹಾಸನ ಎಪಿಎಂಸಿ ರೈತರ ಬಾಳಿಗೆ ಬೆಳಕು ನೀಡಲುಮುಂದಾಗಿದೆ. ರೈತರ ಬೆಳೆದ ಉತ್ಪನ್ನಗಳನ್ನ ಎಪಿಎಂಸಿ ಮಾರುಕಟ್ಟೆಯೊಳಗೆ ಮಾರಾಟ ಮಾಡುವುದಾದರೇ ಸುಂಕ ರಹಿತ ಎಂದು ಇಂದಿನಿಂದ ಘೋಷಣೆ ಮಾಡಿದೆ. ಇದ್ರಿಂದ ರೈತರ ಮೊಗದಲ್ಲಿ ನಗುವಿನ ಬುಗ್ಗೆ ಕಾಣಿಸಿದ್ದು, ಹರ್ಷಗೊಂಡಿದ್ದಾನೆ.

ಹಿಂದೆ ಸಂತೆ ಸುಂಕ ಅಂತ ಪ್ರತಿನಿತ್ಯ 10-15ರೂ ಪಾವತಿಸಬೇಕಿತ್ತು. ಸುಂಕಪಾವತಿಸಿದ್ರು ಟೆಂಟರ್ ಪಡೆದ ಗುತ್ತಿಗೆದಾರರು ವ್ಯಾಪಾರ ಮಾಡುವ ರೈತರಿಗೆ ಮೂಲಸೌಕರ್ಯವಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಯನ್ನ ಕೂಡಾ ನೀಡದೇ ಕರ ವಸೂಲಿ ಮಾಡಿ ರೈತರಿಗೆ ಅನ್ಯಾಯ ಮಾಡ್ತಿದ್ರು. ಇದನ್ನ ಪ್ರಶ್ನೆ ಮಾಡಿದ ರೈತರಗಿ ಸಿಗುತ್ತಿದ್ದದ್ದು ಮಾತ್ರ ಉಡಾಫೆ ಉತ್ತರ. ಕೆಲವೊಮ್ಮೆ ಈ ವಿಚಾರವಾಗಿ ಗುತ್ತಿಗೆದಾರರಿಗೆ ಮತ್ತು ವ್ಯಾಪಾರಸ್ಥರಿಗೂ ಅನೇಕ ಬಾರಿ ಜಗಳಗಳಾಗಿ ಅದು ಜಿಲ್ಲಾಧಿಕಾರಿಗಳ ಅಂಗಳಕ್ಕೂ ಬಂದಿತ್ತು. ಜೊತೆಗೆ ಹಲವು ರೈತರು ಇತ್ತಿಚಿನ ದಿನದಲ್ಲಿ ಮಾರುಕಟ್ಟೆಗೆ ಬಾರದೆ ಕಡಿಮೆ ದರಕ್ಕೆ ತಮ್ಮ ಗ್ರಾಮದಲ್ಲಿಯೇ ದಲ್ಲಾಳಿಗೆ ನೀಡಿ ನಷ್ಟ ಅನುಭವಿಸುತ್ತಿದ್ರು. ಇವೆಲ್ಲಾವನ್ನ ಮನಗಂಡು ಎಪಿಎಂಸಿ ವರ್ತಕರ ಸಂಘವೇ ಸುಂಕವಿಲ್ಲದ ರೀತಿಯಲ್ಲಿ ವ್ಯಾಪಾರ ಮಾಡಲು ಅನುವುಮಾಡಿಕೊಟ್ಟಿರುವುದು ರೈತರಿಗೆ ವರದಾನವಾಗಿದೆ.

ಆಲೂಗೆಡ್ಡೆಗೆಗೆ ಪ್ರಮುಖ ಮಾರುಕಟ್ಟೆ ಕೇಂದ್ರ ಎಂದ್ರೆ ಅದು ಹಾಸನದ ಎಪಿಎಂಸಿ. ಇಲ್ಲಿ ಬೆಳೆಯಲಾಗುವ ಆಲೂಗೆಡ್ಡೆ ದೇಶ-ವಿದೇಶಕ್ಕೂ ರಫ್ತಾಗುತ್ತದೆ. ಹಿಂದೆ 1.5 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ನಲ್ಲಿ ಆಲೂಗೆಡ್ಡೆಯನ್ನ ಬೆಳೆಯುತ್ತಿದ್ದ ಜಿಲ್ಲೆ ಮಳೆಯ ಕೊರತೆಯಿಂದ 20-25ಸಾವಿರ ಹೆಕ್ಟೆರ್ ಪ್ರದೇಶದಕ್ಕೆ ಕುಗ್ಗಿದೆ. ಕೇವಲ ಆಲೂಗೆಡ್ಡೆಯಲ್ಲದೇ, ತರಕಾರಿ, ಗಲಾಬಿ ಹೂ, ಜೋಳ, ರಾಗಿ, ಭತ್ತ, ಹುರುಳಿ, ಬಾಳೆ, ತೆಂಗು, ಹಲಸು, ಬೆಳೆಯವ ಜಿಲ್ಲೆಯ ಸಾವಿರಾರು ರೈತರಿಗೆ ಇದು ವರದಾನ ಎಂದ್ರೆ ತಪ್ಪಾಗಲ್ಲ. ಅಂತು ರಾಜ್ಯದಲ್ಲಿಯೇ ಮೊದಲಗ ಬಾರಿಗೆ ಇಂತಹದೊಂದು ಬಂಪರ್ ಆಫರ್ ನ್ನ ರೈತರಿಗೆ ನೀಡಿರೋ ಮೊದಲ ಜಿಲ್ಲೆ ಹಾಸನ ಎಂದ್ರೆ ತಪ್ಪಾಗದು. ಇದ್ರಿಂದ ಮುಂದಿನ ದಿನದಲ್ಲಿ ರೈತರ ಬಾಳು ಹಸನಾಗುವುದಾ ? ಕಾದುನೋಡಬೇಕಿದೆ.    

                                                                                                                                                     ---------------------------------------------

The state's first non-tariff market announcement: happy farmers

There is an imminent sight away from the farmer's hardship. The Hassan Agriculture Market Committee has written a preface. In this background there is a lot of frustration in the minds of the farmers. So what is the work done for APMC farmers?

The peasantry had reached the peak of the peasantry for the last 5-6 years from nature's nature. And then, when we grow up and eat something, then the level of groundwater has fallen. Hence, hundreds of farmers face death in the state. Governments failed to provide the farmer's requirement. In the recent day, the lady opened her eyes and the laughter of the farmer got a little laughing. In the land of agriculture also sprouted. But the debt that has been made for 5-6 years has not yet been fulfilled. There is only a line of difficulties.

The farmer had to come to the city to sell her grown products. There was less money than what I was getting into the hands of transportation, savings and meals. So there was a situation where the farmer was facing a crisis. Hassan is aware of this and will give light to APMC farmers. The sale of farmers' products in the APMC market has been announced today. There was a smile on the farmer's mouth and he was delighted.

In the past, I had to pay a deduction of 10-15 everyday. The tender contractor contracted tariffs to traders, which provided infrastructure for drinking water, shade system, toilet systems, and disinvestment of farmers. Udape was the only answer to the question of farmers who asked this question. Sometimes it has come to the court of the Deputy Commissioner for many times to fight contractors and traders. In addition, many farmers have not been able to market in the near future, but at the lowest rate they are losing their villages to their villages. It is a privilege for farmers to have an opportunity to trade the APMC merchants' association with the tariffs.

The main market center for potato is the APMC of Hassan. The potato grown here is exported to the country and abroad. Previously, over 1.5 lakh hectares of potato growing district has fallen to 20-25 thousand hectares due to lack of rainfall. Not only potato, but also vegetable, salad, corn, millet, paddy, bean, banana, coconut,It is not wrong for thousands of farmers in the growing district. Hassan's first district was not the first to give such a bumper offer to the farmers for the first time in the state. Will the farmer's bed be hungry next day? Waiting

 

राज्य की पहली गैर-टैरिफ मार्केट घोषणा: खुश किसान

वहाँ एक आसन्न दृष्टि दूर किसान की कठिनाई से है हसन कृषि बाजार समिति ने एक प्रस्ताव रखा है इस पृष्ठभूमि में किसानों के दिमाग में बहुत निराशा होती है तो एपीएमसी किसानों के लिए काम क्या है?

किसानों ने प्रकृति के स्वभाव से पिछले 5-6 वर्षों के लिए किसानों की चोटी पर पहुंच गया था। और फिर, जब हम बड़े होते हैं और कुछ खाते हैं, तो भूजल का स्तर गिर गया है। इसलिए राज्य में सैकड़ों किसानों की मौत का सामना करना पड़ता है। सरकारें किसान की आवश्यकता प्रदान करने में विफल रही हैं हाल के दिन, महिला ने अपनी आँखें खोली और किसान की हंसी थोड़ी सी हँसने लगी।

कृषि भूमि में भी अंकुरित। लेकिन 5-6 वर्षों के लिए किए गए ऋण अभी तक पूरा नहीं हुए हैं। केवल कठिनाइयों की एक पंक्ति है किसान को अपने उगने वाले उत्पादों को बेचने के लिए शहर में आना पड़ा। परिवहन, बचत और भोजन के हाथों में जो कुछ भी हो रहा था उससे कम पैसा था। इसलिए एक ऐसी स्थिति थी जहां किसान संकट का सामना कर रहा था। हसन इस बारे में जानकारी रखते हैं और एपीएमसी किसानों को रोशनी देंगे। एपीएमसी बाजार में किसानों के उत्पादों की बिक्री आज की घोषणा की गई है। किसान के मुंह पर एक मुस्कुराहट थी और वह खुश था

अतीत में, मुझे 10-15 प्रतिदिन की कटौती का भुगतान करना पड़ता था। निविदा ठेकेदार ने व्यापारियों को टैरिफ अनुबंधित किया, जो कि पीने के पानी, छाया प्रणाली, शौचालय व्यवस्था और किसानों के विनिवेश के लिए आधारभूत सुविधाएं प्रदान करते थे। उडते ही किसानों के सवाल का जवाब था जो इस प्रश्न से पूछा था। कभी-कभी यह डिप्टी कमिश्नर के अदालत में कई बार ठेकेदारों और व्यापारियों से लड़ने के लिए आ गया है। इसके अलावा, कई किसान निकट भविष्य में बाजार में सक्षम नहीं हुए हैं, लेकिन सबसे कम दर पर वे अपने गांवों को उनके गांवों को खो रहे हैं। किसानों को इस तथ्य से पुरस्कृत किया गया है कि एपीएमसी व्यापारियों के संघ ने उन्हें टैरिफ तरीके से व्यापार करने की अनुमति दी है।

आलू के लिए मुख्य बाजार केंद्र हसन के एपीएमसी है। यहां उगाए गए आलू को देश और विदेशों में निर्यात किया जाता है। इससे पहले, वर्षा की कमी के चलते 1.5 लाख हेक्टेयर आलू से बढ़ते जिले 20-25 हजार हेक्टेयर तक गिर गया है। यह न सिर्फ आलू, सब्जियां, लहसुन, ज्वार, बाजरा, धान, सेम, केला, नारियल, जेल, फसलों, न कि ज़िले में हजारों किसानों के लिए मामला नहीं है। हसन का पहला जिला राज्य में पहली बार किसानों को इस तरह की भरपूर पेशकश करने वाला पहला नहीं था। क्या किसान के बिस्तर अगले दिन, किसानों को मृतकों के लिए इंतजार करना होगा

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters