Today: 17.Jan.2018

ಜೈನ ಸಾಹಿತ್ಯ ಸಮ್ಮೇಳನ

ಭಾಷೆ ಕೇವಲ ಒಂದು ಸಂವಹನ ಮಾಧ್ಯಮವಲ್ಲ ಅದು ನಮ್ಮ ಸಂಸ್ಕೃತಿಯ ಪ್ರತೀಕ:ಡಾ.ಜಿನದತ್ತ ದೇಸಾಯಿ

30 Dec 2017 0 comment
(0 votes)
 

ಶ್ರವಣಬೆಳಗೊಳ: ಕನ್ನಡ ಸಾಹಿತ್ಯಕ್ಕೆ ಜೈನರು ಆದ್ಯರೂ ಹೌದು, ಅಜೇಯರೂ ಹೌದು. ಪಾಲಕರಿರುವಾಗ ವಿದ್ಯಾರ್ಥಿಗಳು ಧರ್ಮ, ಸಂಸ್ಕೃತಿ ಹಾಗೂ ಸಾಹಿತ್ಯ ಲೋಕದೆಡೆಗೆ ಅದೇಕೆ ತಿರುಗಿ ನೋಡಬೇಕು, ನಮ್ಮ ಮಕ್ಕಳು ದುಡ್ಡು ಟಂಕಿಸುವ ಯಂತ್ರಗಳೆಂದರೆ ಅವರ ವ್ಯಕ್ತಿತ್ವ ಪರಿಪೂರ್ಣವಾಗದಂತೆಯೇ ಎನ್ನುವುದನ್ನು ನಮ್ಮ ಪಾಲಕರು ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಜಿನದತ್ತ ದೇಸಾಯಿ ಅವರು ಹೇಳಿದರು.

Shravanabelagala: The Jains are the principal and yes, yes, for the Kannada literature. When our parents are parents, we need to look back at the world of religion, culture and literature, and our parents need to think seriously that their children are not perfect, "said Dr. Janadatta Desai, president of the conference.

श्रवणबलागला: जैन प्राचार्य हैं और हाँ, हाँ, कन्नड़ साहित्य के लिए जब हमारे माता-पिता माता-पिता होते हैं, तो हमें धर्म, संस्कृति और साहित्य की दुनिया पर ध्यान देने की जरूरत है, और हमारे माता-पिता को गंभीरता से सोचने की ज़रूरत है कि उनके बच्चे सही नहीं हैं "सम्मेलन के अध्यक्ष डॉ। जनदत्ता देसाई ने कहा।

ಶ್ರವಣಬೆಳಗೊಳದ ರಾಜ್ಯ ಮಟ್ಟದ ಕನ್ನಡ ಜೈನ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಲದಕ್ಕೆ ಶಿಕ್ಷಣ ಮಾಧ್ಯಮವು ಒಂದು ದೊಡ್ಡ ಅಡೆ-ತಡೆಯಾಗಿ ಪರಿಣಮಿಸಿದೆ. ನನಗೆ ಐದು ಜನ ಮೊಮ್ಮಕ್ಕಳಿದ್ದಾರೆ. ಯಾರಿಗೂ ನಾನು ಬರೆದ ಕನ್ನಡ ಪುಸ್ತಕ ಓದಲು ಬರುತ್ತಿಲ್ಲ. ಅವರೆಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರು, ಅವರು ಕನ್ನಡವನ್ನು ಓದುವುದೇ ಸಾಧ್ಯವಿಲ್ಲವಾದರೆ, ಕನ್ನಡದಲ್ಲಿ ಬರೆಯುವುದು ಸಾಧ್ಯವಾಗುತ್ತದೆಯೇ. ಭಾಷೆ ಕೇವಲ ಒಂದು ಸಂವಹನ ಮಾಧ್ಯಮವಲ್ಲ ಅದು ನಮ್ಮ ಸಂಸ್ಕೃತಿಯ ಪ್ರತೀಕ, ಕನ್ನಡ ಸಂಸ್ಕೃತಿಯನ್ನು ಹಾಳು ಮಾಡುವುದೆಂದರೆ ಜೈನ ಸಂಸ್ಕೃತಿಯನ್ನು ಹಾಳುಮಾಡದಂತೆ, ಅವೆರಡೂ ಒಂದೇ ಅಗಿವೆ. ಸಮೃದ್ದಿ ಬಂತು ಸಮದಾನ ಹೋಯ್ತು ಎಂದು ಟೀಕಿಸುವವರ ಮಾತು ನಿಜವಾಗುವ ಕಾಲ ಸನ್ನಿಹಿತವಾದಂತೆ ತೊರುತ್ತದೆ.

Speaking at the state level Kannada Jain Literary Conference at Shravanabelagola, education media has become a major obstacle to debt. I have five grandchildren. No one is coming to read the Kannada book I wrote to anyone. They are all educated in English media, if they can not read Kannada, can write in Kannada. Language is not just a communications medium It is the culture of our culture, ruining the culture of Kannada, not to ruin the Jain culture, both of which are the same. The prospect of getting rich is just as imminent as the critics of the critics say.

श्वेनबेलागोला में राज्य स्तर कन्नड़ जैन साहित्यिक सम्मेलन में बोलते हुए, शिक्षा मीडिया ऋण के लिए एक प्रमुख बाधा बन गया है। मेरे पांच पोते हैं कोई भी कन्नड़ पुस्तक मैंने किसी को भी लिखा है पढ़ने के लिए आ रहा है। वे सभी अंग्रेजी मीडिया में शिक्षित हैं, अगर वे कन्नड़ नहीं पढ़ सकते हैं, तो कन्नड़ में लिख सकते हैं। भाषा केवल संचार माध्यम नहीं है यह हमारी संस्कृति की संस्कृति है, कन्नड़ की संस्कृति को बर्बाद कर रही है, जैन संस्कृति को बर्बाद नहीं करने के लिए, दोनों ही एक समान हैं। समृद्ध होने की संभावना समीक्षकों के आलोचकों का कहना है, जैसे ही आसन्न है।

ಬದುಕು ದೊಡ್ಡದು, ಸಾಹಿತ್ಯಕಿಂತ ದೊಡ್ಡದು ದೊಡ್ಡಬದುಕನ್ನು ಬಾಳಿದವನು ಮಾತ್ರ ದೊಡ್ಡ ಸಾಹಿತ್ಯವನ್ನು ರಚಿಸಬಲ್ಲ. ಒಬ್ಬ ಸಾಹಿತಿ ಹುಟ್ಟಿ ಬರಲು ಅವನ್ನಲ್ಲಿಯ ಪ್ರತಿಭೆ ಪಾಂಡಿತ್ಯದಂತೆಯೇ ಹೃದಯ ವೈಶಾಲ್ಯವೂ ಕಾರಣ. ಜೈನ ವಿದ್ವಾಂಸರು ಒಂದಾಗಿ ಜೈನಾ ಸಾಹಿತ್ಯದಲ್ಲಿ ಆಸಕ್ತಿಯಿಂದ ಜೈನೇತರರನ್ನು ಸೇರಿಸಿಕೊಂಡು ಯೋಜನಾಬದ್ದವಾಗಿ ಬೃಹತ್ ಕನ್ನಡ ಸಾಹಿತ್ಯ ಚರಿತ್ರೆಯನ್ನು ರಚಿಸಬೇಕಾಗಿದೆ. ನಮ್ಮ ಬಾಷೆಯೊಂದಿಗೆ ಜೈನ ಜಾನಪದ ಸಾಹಿತ್ಯವೂ ಸಾವಿರಾರು ವರ್ಷಗಳಿಂದ ನಮ್ಮೊಂದಿಗೆ ಬೆಳೆದಿದೆ. ನಮ್ಮ ಸಾಹಿತ್ಯ ಜಾನಪದ ಸಾಹಿತ್ಯದ ಎಷ್ಟೋ ಭಾಗವು ಇನ್ನು ಕತ್ತಲೆಯಲ್ಲಿಯೇ ಕೊಳೆಯುತ್ತಿದೆ. ಅದನ್ನು ಸಂಗ್ರಹಿಸಿ ಪ್ರಕಟಿಸುವ ಬೃಹತ್ ಕಾರ್ಯವು ಕ್ಷೇತ್ರ ಮಟ್ಟದಲ್ಲಿ ಹಾಗಬೇಕಿದೆ, ಕನ್ನಡ ಸಂಸ್ಸೃತಿಯನ್ನು ಹಾಳು ಮಾಡುವುದೆಂದರೆ ಜೈನ ಸಂಸ್ಸೃತಿಯನ್ನು ಹಾಳು ಮಾಡಿದಂತೆಯೆ. ಜೈನ ಸಮಾಜವನ್ನು ತಮ್ಮ ಅಸಾಧಾರಣ ಶಕ್ತಿ ಸಾಮರ್ಥ್ಯದಿಂದ ಪಾಂಡಿತ್ಯದಿಂದ ಕಲಾ ಕೌಶಲ್ಯದಿಂದ ಲಲಿತ ಕಲಾ ಪರಿಣಿತಿಯಿಂದ ಒಂದು ಸಂಬೃದ್ದ ಶ್ರೀಮತ ಸಮಾಜವನ್ನಾಗಿ ರೂಪಿಸಿದ ನೂರಾರು ಜನ ಜೈನ ಸಾದಕರು ನಮ್ಮ ಸಮಾಜದಲ್ಲಿ ಆಗಿ ಹೋಗಿದ್ದಾರೆ. ಅವರನ್ನು ನಾವು ಸ್ಮರಿಸುವುದು ಬೇಡವೆ, ಅವರ ಜೀವನ ಸಾದನೆ ನಮ್ಮ ಯುವಕರಿಗೆ ಮಾದರಿಯಾಗುವುದು ಬೇಡವೇ? ಅಂತವರ ಜೀವನ ಚರಿತ್ರೆಗಳನ್ನು ಜೈನ ಪುಣ್ಯ ಪುರುಷರು ಮಾಲಿಕೆಯಲ್ಲಿ ಪ್ರಕಟಿಸುವುದು ತೀರ ತೀರಾ ಅವಶ್ಯಕವಾದ ಮಹತ್ವದ ಕಾರ್ಯವಾಗಿದೆ.     Jain folklore has grown with us for thousands of years with our bachelor. Most of our literary folk literature is still in the dark. The massive task of collecting and publishing it is at the level of level, ruining Kannada culture is to spoil the Jain culture. Hundreds of Jain saints have gone into our society, with their extraordinary strength of ability to create Jain society with a great deal of artistic skill and artistic expertise. We do not want them to be remembered, do not we want them to be a model for our youth? It is a very important task to publish the biographies of Jain Python men. Life is great, only the one who has a great deal of literature can create great lyrics. As a talent masterpiece, a heartbeat develops due to the fact that a lyricist is born. Jain scholars need to create a huge literary history in the Jaina literature, with the help of Jainism as a project.

जीवन महान है, केवल एक ही है जिसने बहुत अधिक साहित्य किया है वह महान गीत बना सकता है। एक प्रतिभा की उत्कृष्ट कृति के रूप में, एक दिल की धड़कन इस तथ्य के कारण विकसित होता है कि एक गीतकार पैदा होता है। जैन साहित्यकारों को जैन साहित्य में एक विशाल साहित्यिक इतिहास बनाने की जरूरत है, इस परियोजना के तहत जैन धर्म की मदद से। हमारे स्नातक के साथ हजारों सालों से जैन लोककथाओं का विकास हुआ है। हमारे साहित्यिक लोक साहित्य के अधिकांश अभी भी अंधेरे में हैं| कन्नड़ संस्कृति को तोड़ने के लिए यह स्तर इकट्ठा करने और प्रकाशित करने का भारी कार्य है, जैन संस्कृति को खराब करना है| जैन संतों के सैकड़ों हमारे समाज में चले गए हैं क्योंकि उन्होंने जैन समाज को अपनी असाधारण शक्ति और अमीर समृद्ध समाज के साथ कुशल कलात्मक विशेषज्ञता के साथ बनाया है। हम उन्हें याद नहीं रखना चाहते हैं, क्या हम चाहते हैं कि वे हमारे युवाओं के लिए आदर्श न हों? यह जैन पायथन पुरुषों की आत्मकथाएं प्रकाशित करने के लिए एक बहुत ही महत्वपूर्ण कार्य है।

ಮಹಾಮಸ್ತಕಾಭೀಷೇಕ ಮಹೋತ್ಸದಂತಹ ಮಂಗಳಮಯ ಶುಭ ಸಂದರ್ಭದಲ್ಲಿ ಇಂತಹ ಒಂದು ರಾಜ್ಯ ಮಟ್ಟದ ವಿಶಿಷ್ಟ ಜೈನ ಸಾಹಿತ್ಯ ಸಮ್ಮೇಳನವನ್ನೇರ್ಪಡಿಸಿ ನಾಡಿನ ಹಲವಾರು ಪೂಜ್ಯರನ್ನು ಗಣ್ಯರನ್ನು ವಿದ್ವಾಂಸರನ್ನು ತೊಡಗಿಸಿ ಏರ್ಪಡಿಸಿದ ಇಂತಹ ಒಂದು ಅಭೂತ ಪೂರ್ವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನನಗೆ ದಯಪಾಲಿಸಿ ಪೂಜ್ಯ ಶ್ರೀ ಗಳವರು ಹಾಗು ಮಹಾಮಸ್ತಕಾಭೀಷೆಕ ಸಮಿತಿಯ ವ್ಯವಸ್ಥಾಪಕರು ನನ್ನನ್ನು ಮತಮಸ್ತಕನನ್ನಾಗಿ ಮಾಡಿದ್ದಾರೆ. ನಾನು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅಲ್ಪ ಸೇವೆಗೆ ಇಷ್ಟರ ಮಟ್ಟಿಗೆ ಬೃಹತ್ ಮೌಲ್ಯವನ್ನು ಕಲ್ಪಿಸಿ ನನ್ನನ್ನು ಗೌರವಿಸಿದ್ದಾರೆ, ಇದು ನನ್ನೊಬ್ಬನಿಗೆ ಸಲ್ಲಬೇಕಾದ್ದಲ್ಲ ನನ್ನ ಕೈಹಿಡಿದು ನಡೆಸಿ ನನ್ನ ಬೆನ್ನಿಗೆ ನಿಂತು ಸಹಕರಿಸಿದ ಪ್ರತಿಯೊಬ್ಬರಿಗು ಸಲ್ಲಬೇಕು ಎಂದು ಹೇಳಿದರು.

During the spell of such auspicious occasion as the Mahamastakabhishek Mahotsava, I was given the presidency of such a pre-literary conference that organized many of the Poojas of the country along with a state-level Jain Literary Conference and made me a booklet by the Blessed Saints and the Mahamastakabhishek Committee. I honored myself with a great deal of service for the small service that I submitted to Kannada literature, which I have to say to myself that I have to hand over my hand and support everyone who has stood in my back महमस्तकाभिषेक महाबोत्स के रूप में ऐसे शुभ अवसरों के जादू के दौरान, इस तरह के एक राज्य स्तर के जैन साहित्य सम्मेलन ने मुझे इस तरह के एक प्रमुख प्रख्यात साहित्यिक सम्मेलन की अध्यक्षता दी है जिसमें कई गणमान्य व्यक्तियों और विद्वानों ने धन्य संतों और महात्मा गांधी समितियों के विद्वानों को शिक्षित करने के लिए आयोजन किया था। मैंने कन्नड़ साहित्य को प्रस्तुत की गई छोटी सेवा के लिए बहुत बड़ी सेवा के साथ अपने आप को सम्मानित किया, जिसे मुझे अपने आप से कहना है कि मुझे अपना हाथ सौंपना होगा और मेरी पीठ पर खड़े होने वाले हर किसी का समर्थन करना होगा। 

 

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters