Today: 17.Jan.2018

ಗುರಿ ಮೇಲ್ಮುಖವಾಗಿರಲಿ Featured

ಬಲೂನುಗಳಂತೆಯೇ ನಮ್ಮ ಗುರಿಯೂ ಮೇಲ್ಮುಖವಾಗಿರಬೇಕು : ಪಿ.ಎನ್. ಶ್ರೀನಾಥ್

01 Jan 2018 0 comment
(1 Vote)
 

ವಾಸವಿ ಶಾಲೆಯಲ್ಲಿ ಇಂಗ್ಲಿಷ್ ದಿನಾಚರಣೆ: ಬೋಧಕೇತರ ಸಿಬ್ಬಂದಿಯ ಉತ್ಸಾಹ

ಹಾಸನ: ನಮ್ಮ ಸಂತಸವನ್ನು ಎಲ್ಲರಿಗೂ ತಿಳಿಯಪಡಿಸಲು ಬಲೂನುಗಳನ್ನು ಹಾರಿಬಿಡುತ್ತೇವೆ. ಆದರೆ ಆ ಬಲೂನೂ ಸಹ ನಮಗೆ ಸಂದೇಶ ನೀಡುತ್ತದೆ. ನಮ್ಮಲ್ಲಿ ಕಸುವು ಇರುವವರೆಗೂ ಎತ್ತರೆತ್ತರಕ್ಕೆ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರೌಢಶಾಲಾ ಇಂಗ್ಲಿಷ್ ಪಠ್ಯಪುಸ್ತಕ ರಚನಾಸಮಿತಿಯ ಅಧ್ಯಕ್ಷ ಪಿ.ಎನ್. ಶ್ರೀನಾಥ್ ಹೇಳಿದರು.

Hassan: We fly balloons to bring our happiness to everyone. But that balloon also gives us a message. "We need to develop ideas for the highest level of our trash," said Prof. PN Radhakrishnan, President of High School English Textbook Creation. Srinath said.

हसन: हम सभी को अपनी खुशी लाने के लिए गुब्बारे उड़ते हैं। लेकिन उस गुब्बारे ने हमें एक संदेश भी दिया है। हाई स्कूल अंग्रेजी पाठ्यपुस्तक निर्माण के अध्यक्ष प्रोफेसर पी एन राधाकृष्णन ने कहा, "हमें अपने कचरे के उच्चतम स्तर के लिए विचार विकसित करने की जरूरत है।" श्रीनाथ ने कहा।

ನಗರದ ವಾಸವಿ ಆಂಗ್ಲಮಾಧ್ಯಮ ಶಾಲೆಯಲ್ಲಿ 2018ರ ಆಂಗ್ಲ ವರ್ಷಾರಂಭದ ಮೊದಲ ದಿನವನ್ನು ಇಂಗ್ಲಿಷ್ ಭಾಷಾ ದಿನವನ್ನಾಗಿ ಆಚರಿಸಿದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವರ್ಷಾರಂಭದ ಮೊದಲ ದಿನವೇ ಒಂದು ಒಳ್ಳೆಯ ಸಂಕಲ್ಪ ಮಾಡಿ, ಅದರ ಬಗ್ಗೆಯೇ ಚರ್ಚೆ ಮಾಡುತ್ತಾ ವರ್ಷ ಕಳೆಯುವುದರೊಳಗೆ ಸಂಕಲ್ಪವನ್ನು ಸಿದ್ಧಿಸಿಕೊಳ್ಳುವತ್ತ ಲಕ್ಷ್ಯವಿದ್ದರೆ ಈ ಆಚರಣೆ ಅರ್ಥಪೂರ್ಣವಾಗುತ್ತದೆ. ಅದರತ್ತ ಗಮನಹರಿಸಿ ಎಂದರು. ಯಾವುದೇ ಭಾಷೆಯನ್ನಾದರೂ ಪರೀಕ್ಷೆಗಾಗಿ ಕಲಿಯಬೇಡಿ. ಭಾವನಾತ್ಮಕವಾಗಿ ಅಭ್ಯಾಸ ಮಾಡಿ ಎಂದು 75ರ ಹರೆಯದ ಶ್ರೀನಾಥ್ ಉತ್ಸಾಹಪೂರಿತರಾಗಿ ಮಾತನಾಡುತ್ತಾ ಕಿವಿಮಾತು ಹೇಳಿದರು.

Speaking inaugurating the first day of the English Year of English in English at the Vasavi English School, the English language day was celebrated. This practice is meaningful if the first day of the year begins to make a good determination, and discussing it and preparing the resolve within a year. Take care of it. Do not learn any language for testing. Srinath, 75, said in an enthusiastic manner that he was emotionally practiced.वसावी इंग्लिश स्कूल में अंग्रेजी में अंग्रेजी के अंग्रेजी वर्ष के पहले दिन का उद्घाटन करते हुए, अंग्रेजी भाषा दिवस मनाया गया। यह उत्सव सार्थक है यदि वर्ष का पहला दिन एक अच्छा दृढ़ संकल्प बनाना और मामले पर चर्चा करना और वर्ष के भीतर संकल्प तैयार करना है। इसका ध्यान रखना परीक्षण के लिए किसी भी भाषा को न सीखें श्रीनाथ, 75, ने उत्साहपूर्वक कहा कि वह भावनात्मक रूप से अभ्यास कर रहे थे।

ಆಡಳಿತಾಧಿಕಾರಿ ಜಿ.ಎಸ್. ಮಂಜುನಾಥ್ ಜೂಲಿಯನ್ ಕ್ಯಾಲೆಂಡರ್, ಗ್ರೆಗೊರಿಯನ್ ಕ್ಯಾಲೆಂಡರ್, ವಿಕ್ರಮ-ಶಾಲಿವಾಹನ-ಸೌರಮಾನ-ಚಾಂದ್ರಮಾನ ಕ್ಯಾಲೆಂಡರ್‌ಗಳ ವಿಚಾರಗಳನ್ನು ತಿಳಿಸಿದರು. ಮುಖ್ಯಾಧ್ಯಾಪಕಿ ಶೀಲಾ ಕಲಿಕೆಯಲ್ಲಿನ ಸಂತಸ, ಉತ್ಸಾಹ ಮಕ್ಕಳಲ್ಲಿ ನಿರಂತರ ಇರಲಿ ಎಂದು ಹಾರೈಸಿದರು.

Administrator G.S Manjunath told the Julian calendar, Gregorian Calendar, Vikram-Shalivahana-solar-lunar calendar. Sheela hoped that Sheila should continue to be a happy and entertaining child in learning.

प्रशासक जीएस मंजूनाथ ने जूलियन कैलेंडर, ग्रेगोरीयन कैलेंडर, विक्रम-शालिभवाना-सौर-चंद्र कैलेंडर को बताया। शीला आशा करती थी कि शीला को सीखने में एक खुश और मनोरंजक बच्चा होना चाहिए।

ಶಾಲೆಯ ಇಂಗ್ಲಿಷ್ ಕ್ಲಬ್‌ನವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎಲ್.ಕೆ.ಜಿ.ಯಿಂದ ಪ್ರೌಢಶಾಲಾ ಹಂತದವರೆಗಿನ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಾಲೆಯ ಸ್ವಚ್ಛತಾ ಸಿಬ್ಬಂದಿ ಮಮತಾ, ವಿನೋದ, ಶಾರದಾ ಕಾರ್ಯಕ್ರಮದ ನಿರೂಪಣೆ ಮಾಡಿದ್ದು, ಇಂಗ್ಲಿಷ್‌ಶಿಕ್ಷಕರನ್ನು ಹೊರತುಪಡಿಸಿ, ದೈ.ಶಿ.ಶಿ. ಜಯಶಂಕರ್, ಬೋಧಕೇತರ ಸಿಬ್ಬಂದಿ ಮಂಜುನಾಥ್‌ಪ್ರಸಾದ್ ಮೊದಲಾದವರು ಕಾರ್ಯಕ್ರಮ ನಿರ್ವಹಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಆಹ್ವಾನಿತ ವಿಶ್ವಸ್ಥ ಸುರೇಂದ್ರ ಉಪಸ್ಥಿತರಿದ್ದರು. ನಂತರ ಶ್ರೀನಾಥ್‌ರವರು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನೂ ನಡೆಸಿಕೊಟ್ಟರು.

ಬಲೂನುಗಳಂತೆಯೇ ನಮ್ಮ ಗುರಿಯೂ ಮೇಲ್ಮುಖವಾಗಿರಬೇಕು. ಬಲೂನು ನಿಮ್ಮ ಗುರಿಸಾಧನೆಗೆ ಪ್ರೇರಕವಾಗಲಿ.

  • ಪಿ.ಎನ್. ಶ್ರೀನಾಥ್, ಇಂಗ್ಲಿಷ್ ಪಠ್ಯಪುಸ್ತಕ ರಚನಾಸಮಿತಿಯ ಅಧ್ಯಕ್ಷ

Students from LKG to high school held various programs in the program organized by the English English Club. The school's cleaning staff performed Mamata, Vinoda, Sharada's program, except for English teachers. Jayashankar, non-teaching staff Manjunathprasad and others participated in the program. The invitee Vishwa Sasthra was present at the program. Then Srinath is the SSLC. He also performed a special classroom for students 

Like our balloons, our goal is to be upward. Let the balloon inspire you.

  • P.N. Srinath, Chairman of the English Textbook Creation

एलकेजी से हाईस्कूल के छात्रों ने अंग्रेजी अंग्रेजी क्लब द्वारा आयोजित कार्यक्रम में विभिन्न कार्यक्रम आयोजित किए। स्कूल के सफाई कर्मचारी ने ममता, विनोदा, शारदा का कार्यक्रम, अंग्रेजी शिक्षकों को छोड़कर किया। जयशंकर, गैर शिक्षण स्टाफ मंजूनाथ प्रसाद और अन्य ने कार्यक्रम में भाग लिया। इस कार्यक्रम में निमंत्रित विश्व स्तरीय उपस्थित थे। फिर श्रीनाथ एसएसएलसी है I उन्होंने छात्रों के लिए विशेष कक्षा भी की।

हमारे गुब्बारे की तरह, हमारा लक्ष्य ऊपर की ओर होना चाहिए। गुब्बारे को प्रेरित करने दो।

  • पी एन। श्रीनाथ, अंग्रेजी पाठ्यपुस्तक निर्माण के अध्यक्ष

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters