Today: 17.Jan.2018

ಅತಿಥಿ ದೇವೋಭವ

ಅತಿಥಿ ದೇವೋಭವ ನಮ್ಮ ಆದ್ಯ ಕರ್ತವ್ಯ : ಚಾರುಕೀರ್ತಿ ಸ್ವಾಮೀಜಿ.

03 Jan 2018 0 comment
(0 votes)
 

ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ, ಯಾತ್ರಾತ್ರಿಗಳಿಗೆ ಸಿಹಿ ಪದಾರ್ಥಗಳನ್ನು ಹಾಗೂ ಸೂಕ್ತ ಆಹಾರ ವ್ಯವಸ್ಥೆ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಿಳಿಸಿದರು. 

ಫೆ. 2018 ರಲ್ಲಿ ಜರುಗಲಿರುವ ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಅಂಗವಾಗಿ ಕೊಲ್ಲಾಪುರದ ಹುಪ್ಪರಿಯ ಜವಾಹರ್ ಶೇತ್ಕರಿ ಸಕ್ಕರೆ ಕಾರ್ಖಾನೆ 12.50 ಟನ್ ಸಕ್ಕರೆ ಆಹಾರ ಸಾಮಗ್ರಿಯನ್ನು ತಂದಿದ್ದ ವಾಹನವನ್ನು ಸ್ವಾಮೀಜಿಯವರು ಸ್ವಾಗತಿಸಿದರು. 

ನಂತರ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ತಂದಿದ್ದ ಅಧಿಕಾರಿಗಳಿಗೆ ವಿಂಧ್ಯಗಿರಿ ಪರ್ವತದ ಸ್ವಾಗತ ಕಛೇರಿಯಲ್ಲಿ ಶ್ರೀಫಲಗಳನ್ನು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೀಡಿ ಅಭಿನಂದಿಸಿದರು 

 

Guest Devo Bhava Our Preferred Duty: Charukerthi Swamiji. 

Shravanabelagola: The devotees in the Mahamastakabhishekam, our precious duty is to give the pilgrims the sweet ingredients and the appropriate food arrangements, said Pooja Swastashree Charukerthi Bhattaraka Swamiji. 

Fe. Swamiji welcomed the Jawahar Shetkari sugar factory of Hubli, which brought about 12.50 tonnes of sugar, as part of 2018 Gomateshvara Bhagwan Shri Bahubali Swami Mahamastakabhishekha. 

He then congratulated Swasthri Charukerthi Bhattarakka Swamiji of the Vindhyagiri Hill reception office for the officers who had collected food items. 

 

अतिथि देओ भावा हमारा पसंदीदा ड्यूटी: चरक्रीती स्वामीजी

श्रवणबेलागोला: महात्माश्शेषि के भक्त, हमारी अनमोल कर्तव्य तीर्थयात्रियों को मिठाइयां और उचित भोजन देना है, पूजा स्वस्श्री चरक्रेथी भट्टकक स्वामीजी ने कहा।

स्वामीजी ने जवाहर शेखरकारी चीनी फैक्टरी 12.50 टन चीनी व्यंजन हुबली, गोमतेश्वर भगवान श्री बाहुबली स्वामी महामाष्टक अभिषेकम में लाए गए वाहन का स्वागत किया. 

इसके बाद उन्होंने खाद्य पदार्थों को इकट्ठा करने वाले अधिकारियों के लिए विंधीगिरि हिल रिसेप्शन कार्यालय के स्वाधीर चरक्रेथी भट्टकक्का स्वामीजी को बधाई दी।

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters