Today: 26.Apr.2018
ಸ್ಥಳೀಯ ಸುದ್ದಿ

ಸ್ಥಳೀಯ ಸುದ್ದಿ (143)

ಬಾಗೇಪಲ್ಲಿ ಪಟ್ಟಣದ ಗ್ರಾಮ ದೇವತೆ

ಬಾಗೇಪಲ್ಲಿ ಪಟ್ಟಣದ ಗ್ರಾಮ ದೇವತೆ ಗಂಗಮ್ಮ ದೇವಿ ಕರಗ ಮಹೋತ್ಸವ 
Wednesday, 11 April 2018 Written by

ವಕೀಲರ  ಸಂಘಕ್ಕೆ ಅಧ್ಯಕ್ಷರಾಗಿ ಎ.ನಂಜುಂಡಪ್ಪ ಅವಿರೋಧ ಆಯ್ಕೆ 

ಬಾಗೇಪಲ್ಲಿ :-ಸ್ಥಳೀಯ ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಎರಡನೇ ಬಾರಿಗೆ
Tuesday, 10 April 2018 Written by

ಸಾವಯವ ರೈತರ ಸಂತೆ

ಸಾವಯವ ರೈತರ ಸಂತೆಯಲ್ಲಿ ರೈತರಿಂದ ಗ್ರಾಹಕರಿಗೆ ನೇರ ಮಾರಾಟ : ಜಯಪ್ರಕಾಶ್

Friday, 06 April 2018 Written by

ಶಿಕ್ಷಣದಿಂದ ಎಲ್ಲವೂ ಸಾಧ್ಯ.

“Quality education and quality lifestyle forms better citizenship”

Friday, 06 April 2018 Written by

ಅರಕಲಗೂಡು ತಾಲೂಕು

ಅರಕಲಗೂಡು ತಾಲೂಕು ಹುಲಿಕಲ್ ಗ್ರಾಮದಲ್ಲಿ ಜಮೀನು ಬಳಿ ಮೇಯಲು ಬಿಟ್ಟಿದ್ದ ಹೋರಿ ಸಿಡಿಲು ಬಡಿದು ಮೃತಪಟ್ಟಿರುವುದು.

Thursday, 05 April 2018 Written by

ಹಿರಿಯ ಪತ್ರಕರ್ತ ಗಂಗರಾಜು ನಿಧನ

ಹಾಸನ: ಬೆಂಗಳೂರು ಜಿಲ್ಲೆಯ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗರಾಜ್ ಅವರು ಇತ್ತಿಚಿಗೆ ನಿಧರಾದ ಹಿನ್ನಲೆಯಲ್ಲಿ

Saturday, 31 March 2018 Written by

ನಾವೇ ಸೋಮಶೇಖರ್ ವಿರುದ್ಧ ಸಮಗ್ರ ತನಿಖೆ ನಡೆಸಲಿ

ಹಾಸನ: ಹಣ ಹಾಗೂ ವಿವಿಧ ಆಮೀಷಗಳನ್ನು ಒಡ್ಡುವ ಮೂಲಕ ಚುನಾವಣೆ ವ್ಯವಸ್ಥೆ ಹಾಳು ಮಾಡುತ್ತಿರುವ ನಾವರ್ೆ ಸೋಮಶೇಖರ್

Saturday, 31 March 2018 Written by

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೊಮ್ಮಗ : ಹೆಚ್.ಡಿ. ದೇವೇಗೌಡ

ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ನಾಯಕರ ಅಭಿಪ್ರಾಯ ಕೇಳಿ ಜಿಲ್ಲೆಯಲ್ಲಿ ಪಕ್ಷದಿಂದ ಯಾರು ಸ್ಪದರ್ೆ ಮಾಡದೇ ಹೋದರೇ ನನ್ನ ಮೊಮ್ಮಗ ಪ್ರಜ್ವಲ್ನನ್ನು ನಿಲ್ಲಿಸುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಧಿಕೃತವಾಗಿ ಸುಳಿವು ನೀಡಿದರು.

Saturday, 31 March 2018 Written by

ಕನ್ನಡ ರಾಜ್ಯೋತ್ಸವ - ಕನ್ನಡ ಬಾಷಾ ಪ್ರಭುತ್ವ

ಬಾಗೇಪಲ್ಲಿ : ಕನ್ನಡ ರಾಜ್ಯೋತ್ಸವ ಕೇವಲ ತಿಂಗಳಿಗೆ ಮಾತ್ರ ಸೀಮಿತವಾಗದೆ ವರ್ಷದ 365 ದಿನಗಳು ಕನ್ನಡ ಬಾಷಾ ಪ್ರಭುತ್ವ ಮತ್ತು ಬಾಷಾಬಿಮಾನದ ಮೇಲೆ ಹೆಚ್ಚು ಒಲವು ತೋರಬೇಕೆಂದು ಕರವೇ ತಾಲ್ಲೂಕು ಅಧ್ಯಕ್ಷ ಕೆ. ಎನ್. ಹರೀಶ್ ಕರೆ ನೀಡಿದರು.

Saturday, 31 March 2018 Written by

ಮಹಾವೀರರ ತತ್ವ, ಆಲೋಚನೆ ಎಂದಿಗೂ ಶಾಶ್ವತ

ಹಾಸನ ಮಾ.29: ಮಹಾಮಸ್ತಕಾಭಿಷೇಕ ಮುಗಿದರು ಅದರ ಪ್ರಭಾವಳಿ ಇನ್ನೂ ಹೋಗಿಲ್ಲ, ಮಹಾವೀರರ ತತ್ವಗಳಿಗೆ ಅತಂಹ ಶಕ್ತಿ ಇದೆ ಅವರ ತತ್ವಗಳು, ಆಲೋಚನೆಗಳು ಎಂದಿಗೂ ಶಾಶ್ವತ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ ಜಾನಕಿ ಅವರು ಹೇಳಿದ್ದಾರೆ.

Saturday, 31 March 2018 Written by
Page 1 of 11

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: