Today: 24.Nov.2017

ಜೇನು ಹುಳು ದಾಳಿ-ಸಾವು. Featured

ಜೇನು ಹುಳು ದಾಳಿ- ವಯೋವೃದ್ದ ನೋರ್ವ ಸಾವು.

20 Oct 2017 0 comment
(0 votes)
 

ಜೇನುಹುಳುಗಳ ಧಾಳಿಯಿಂದಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಗುರುವಾರ ಹೋಬಳಿಯ ಸರಗೂರಿನಲ್ಲಿ ನಡೆದಿದೆ. ಹೋಬಳಿ ಸರಗೂರಿನ ನಿವಾಸಿ ವೀರಭದ್ರೇಗೌಡ(65) ಜೇನುಹುಳುಗಳ ಧಾಳಿಯಿಂದಾಗಿ ಮೃತಪಟ್ಟ ವ್ಯಕ್ತಿಯಾಗಿದ್ದು. ವೀರಭದ್ರೇಗೌಡ ಗುರುವಾರ ಸಂಜೆ 5 ಗಂಟೆಯ ಸಮಯದಲ್ಲಿ ತಮ್ಮ ತೋಟದಲ್ಲಿ ಕೆಲಸಮಾಡುತ್ತಿರುವ ಸಂಧರ್ಭ ಹೆಜ್ಜೇನು ಧಾಳಿಮಾಡಿದ್ದು, ಹೆಜ್ಜೇನು ತೀವ್ರವಾದ ಧಾಳಿಯ ಪರಿಣಾಮ ಸಮೀಪದ ಕೊಣನೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿ ಮರಣಹೊಂದಿದ್ದಾರೆ. ಕೊಣನುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: