Today: 26.Apr.2018

ವಕೀಲರ  ಸಂಘಕ್ಕೆ ಅಧ್ಯಕ್ಷರಾಗಿ ಎ.ನಂಜುಂಡಪ್ಪ ಅವಿರೋಧ ಆಯ್ಕೆ  Featured

ಬಾಗೇಪಲ್ಲಿ :-ಸ್ಥಳೀಯ ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಎರಡನೇ ಬಾರಿಗೆ
10 Apr 2018 0 comment
(0 votes)
 
ಎ ನಂಜುಂಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
 
ಸೋಮವಾರ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನಂಜುಂಡಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ನಂತರ  ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು .
 
ಉಪಾಧ್ಯಕ್ಷೆ ಎನ್ ಮಂಜುಳಾ, ಕಾರ್ಯದರ್ಶಿ ಎನ್ ಪ್ರಸನ್ನ ಕುಮಾರ್,  ವಿ ವೆಂಕಟೇಶ್ ಆಯ್ಕೆ ಮಾಡಲಾಯಿತು .
 
ನೂತನ ಪದಾಧಿಕಾರಿಗಳನ್ನು ಹಿರಿಯ ವಕೀಲರಾದ ಎವಿ ಅಪ್ಪಸ್ವಾಮಿ, ಬಿಆರ್ ನರಸಿಂಹನಾಯ್ಡು, ಎಂಕೆ ಅಲ್ಲಾ ಬಕಾಶ್, ಸತ್ಯನಾರಾಯಣ ಫಯಾಜ್ ಅಹ್ಮದ್, ಮುಸ್ತಾಕ್ ಅಹಮದ್, ನರಸಿಂಹರೆಡ್ಡಿ, ಮತ್ತಿತರರು ಅಭಿನಂದಿಸಿದ್ದಾರೆ .
 
ಈ ಸಂದರ್ಭದಲ್ಲಿ ವಕೀಲರಾದ  ಮಾಜಿ ಅಧ್ಯಕ್ಷ ಸುಬ್ಬರೆಡ್ಡಿ, ರವಿಕುಮಾರ್, ನವೀನ್ ಕುಮಾರ್, ಆರ್ ಚಂದ್ರಶೇಖರ್, ವಿ ನಾರಾಯಣ್ , ಜೆ ಎನ್ ಮಂಜುನಾಥ್ . ಕಿರಿಯ ಎಲ್ಲ ವಕೀಲರು ಹಾಜರಿದ್ದರು.
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: