Today: 26.Apr.2018

ಬಾಗೇಪಲ್ಲಿ ಪಟ್ಟಣದ ಗ್ರಾಮ ದೇವತೆ

ಬಾಗೇಪಲ್ಲಿ ಪಟ್ಟಣದ ಗ್ರಾಮ ದೇವತೆ ಗಂಗಮ್ಮ ದೇವಿ ಕರಗ ಮಹೋತ್ಸವ 
11 Apr 2018 0 comment
(0 votes)
 
ಬಾಗೇಪಲ್ಲಿ  : ಪಟ್ಟಣದ ಇತಿಹಾಸ ಪ್ರಸಿದ್ಧ ಗ್ರಾಮದೇವತೆ  ಶ್ರೀ ಗಂಗಮ್ಮ ದೇವತೆಯ ಕರಗ ಮಹೋತ್ಸವ 4  ದಿನಗಳ ಕಾಲ ನಡೆಯುವ ' ಹಸಿ ಕರಗ ' 'ಹೂವಿನ ಕರಗ' ಒನಕೆ ಕರಗ '  ಗಳ ಮೂರು ಬಗೆಯ ಕರಗಗಳನ್ನು ಮಾಡಲಾಗುವುದೆಂದು  ಗಂಗಮ್ಮ ದೇವಿ ಕರಗ ಮಹೋತ್ಸವ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 
 
     ದಿನಾಂಕ 25 ನೇ ಏಪ್ರಿಲ್  ಬುಧವಾರ ರಾತ್ರಿ 8 ಗಂಟೆಗೆ  'ಹಸಿ ಕರಗ' 26 ರ ಗುರುವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ 'ದೀಪೋತ್ಸವ' ವನ್ನು ಹಮ್ಮಿಕೊಂಡಿದೆ.
 
     ದಿನಾಂಕ 27 ರ ಶುಕ್ರವಾರ  ರಾತ್ರಿ 9 ಗಂಟೆಗೆ 'ಹೂವಿನ ಕರಗ' ಮತ್ತು ರಾತ್ರಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ. 
 
     ದಿನಾಂಕ 28 ರ ಶನಿವಾರ  ಮಧ್ಯಾಹ್ನ 4 ಗಂಟೆಗೆ 'ಒನಕೆ ಕರಗ' ವನ್ನು ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದೆಂದು ಪತ್ರಿಕೆಗೆ ತಿಳಿಸಿದ್ದಾರೆ. 
 
ವರದಿ : ಪಿ. ಎನ್. ಶಾಂತಮೂರ್ತಿ ವರದಿಗಾರರು
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: